¡Sorpréndeme!

ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿದ ಎಚ್ ಡಿ ದೇವೇಗೌಡ ಕುಟುಂಬ | Oneindia Kannada

2019-03-06 320 Dailymotion

H D Deve Gowda family visits Sringeri Sharadamba Temple. Narendra Modi had commented about H D Kumaraswamy while he visited Kalaburagi. Here is a reaction.


ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿದ ಎಚ್ ಡಿ ದೇವೇಗೌಡ ಕುಟುಂಬ. ಕಲಬುರಗಿಗೆ ಬಂದಿದ್ದ ನರೇಂದ್ರ ಮೋದಿ ಅವರು ಭಾಷಣದಲ್ಲಿ ರಾಜ್ಯದ ಸಿಎಂ ಕುಮಾರಸ್ವಾಮಿ ಅವರನ್ನು 'ರಿಮೋಟ್ ಕಂಟ್ರೋಲ್ ಸಿಎಂ' ಎಂಬ ಹೇಳಿಕೆ ಕೊಟ್ಟಿದ್ದು ಅದರ ಬಗ್ಗೆ ಪ್ರತಿಕ್ರಿಯೆ ಹೀಗಿದೆ